ಚಿತ್ರರಂಗದಲ್ಲಿ ನಟ ದರ್ಶನ್ ಗೆ ತಂದೆಯಂತೆ ಇದ್ದವರೂ ಅಂಬರೀಶ್. ಆದರೆ, ಈಗ ಅವರೂ ಕೂಡ ದೂರವಾಗಿದ್ದಾರೆ. ಅಂಬಿ ಅಪ್ಪಾಜಿಯನ್ನು ಕಳೆದುಕೊಂಡ ದರ್ಶನ್ ದುಃಖದಲ್ಲಿದ್ದಾರೆ